ಅಕ್ಷರಗಳ ಜತೆಗೆ ಹೃದಯದ ಪಯಣ
ಅವಳು,
ಮನಮೋಹಕ ಕುಡಿನೋಟದಲ್ಲೇ,
ಮನದ ಖಾಲಿ ಪುಟಗಳಲ್ಲಿ
ಗೀಚಿದಳು ಸಂಪುಟವೊಂದನು,
ಅರ್ಥವಿಲ್ಲದ ಪದಗಳ ಜೋಡಿಸಿ!
ನನ್ನ ಕಾವ್ಯನಾಮ ಕೇಶವನಂದನ ಶ್ಯಾಮ. ಜೀವನದ ಸಣ್ಣ ಸಣ್ಣ ಕ್ಷಣಗಳಲ್ಲಿ ಅರ್ಥವನ್ನು ಹುಡುಕುವವ. ನನ್ನ ಆಲೋಚನೆಗಳು, ಜೀವನದ ಅನುಭವಗಳು ಮತ್ತು ಕನಸುಗಳೇ ನನ್ನ ಬರಹಗಳು.